ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲಿ ಒಂದು ದ್ವಿಚಕ್ರ ವಾಹನ ಇರುವುದು ಸರ್ವೇಸಾಮಾನ್ಯ, ಆದರೂ ಕೆಲ ಮಧ್ಯಮ ವರ್ಗದವರಿಗೆ ಒಂದು ದ್ವಿಚಕ್ರ ವಾಹನ ತೆಗೆದುಕೊಳ್ಳುವುದು ಒಂದು ಕನಸ್ಸಾಗಿರುತ್ತದೆ. ಆಗಾಗಿ TVS ನವರು ಒಂದು ಒಳ್ಳೆಯ ಕಡಿಮೆ ಬಜೆಟ್ ನ ದ್ವಿಚಕ್ರ ವಾಹನ ತಂದಿದ್ದಾರೆ, ಅದುವೇ TVS Jupiter 125.
ಈ ವಾಹನದ ಬೆಲೆ ಎಷ್ಟು?, ಸ್ಪೆಷಲ್ features ಏನಿದೆ, ಹಾಗೂ ಇದರ millage ಎಷ್ಟು ಸಿಗುತ್ತದೆ ಎಂದು ಮುಂದೆ ನೋಡುವ.
ಭಾರತದಲ್ಲಿ ಪ್ರಮುಖವಾಗಿ ದ್ವಿಚಕ್ರ ವಾಹನದಲ್ಲಿ ಅತೀ ಹೆಚ್ಚು ಮಾರಾಟವಾಗುವುದು ಹೋಂಡಾ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ 125. ಆದರೂ ಈ ಎರಡು ವಾಹನಗಳಿಗೆ ಬಾರಿ ಪೈಪೋಟಿಯನ್ನು TVS Jupiter 125 ನೀಡುತ್ತಿದೆ. ಯಾಕೆಂದರೆ TVS Jupiter 125 ನಲ್ಲಿ ಅನೇಕ FEATURES ನೀಡಲಾಗಿದೆ. ಪ್ರಮುಖವಾಗಿ TVS Jupiter 125 ನ ವಿನ್ಯಾಸ, ಅದರ ಸ್ಟೈಲ್, MILLAGE, ಮತ್ತು ಮುಖ್ಯವಾಗಿ ಅದರ ದರ. ಈ ಎಲ್ಲ ಕಾರಣದಿಂದಾಗಿ ಭಾರತದ ಜನರು TVS Jupiter 125 ನ್ನು ಇಷ್ಟಪಡುತ್ತಾರೆ.
ಪ್ರೈಸ್(PRICE) :
TVS Jupiter 125 4 ಮೋಡೆಲ್ಗಳನ್ನು ಹೊಂದಿದೆ.
Model
Ex-Showroom Price (₹)
On-Road Price (₹)
Drum – Alloy
83,500
1,05,197
Disc
88,000
1,10,381
DT SXC
89,950
1,12,627
SmartXonnect
92,460
1,15,519
TVS Jupiter 125 ವಿಶೇಷತೆ :
125 cc ಎಂಜಿನ್ ಹೊಂದಿದ್ದು,ಸಿಂಗಲ್ ಸಿಲಿಂಡರ್,4 ಸ್ಟ್ರೋಕ್ ಏರ್ ಕೋಲ್ಡ್ ಎಂಜಿನ್ ವಿಧಾನವನ್ನು ಹೊಂದಿದೆ.ಈ ವಾಹನದ ಎತ್ತರ 1852mm, ಅಗಲ 691mm,ಉದ್ದ 1168mm ಹೊಂದಿದೆ.220mm ಮುಂದಿನ ಡಿಸ್ಕ್ ಬ್ರೇಕ್ ಹಾಗೂ 130mm ಹಿಂದಿನ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ.
TVS Jupiter 125 6.0 KW @ 6500 rpm ಗರಿಷ್ಠ ಪವರ್ ಹೊಂದಿದೆ.ಎರಡು ವ್ಯಕ್ತಿಗಳು ಆರಾಮವಾಗಿ ಕುಳಿತುಕೊಳ್ಳಲು 790mm ಉದ್ದವಾದ ಸೀಟ್ಗಳನ್ನು ಒಳಗೊಂಡಿದೆ.ಗಾಡಿಯ ಮುಂದಿನ ಭಾಗದಲ್ಲಿ 380 ಮಿಮೀ ವಿಶಾಲವಾದ ಜಾಗವಿದ್ದು,ಆರಾಮವಾಗಿ ದಿನಸಿ ಸಾಮಾನುಗಳನ್ನು ಸಾಗಿಸಬಹುದಾಗಿದೆ.ಈ ಗಾಡಿಯು 1ಲೀಟರ್ಗೆ 50 ರಿಂದ 52.94km ಚಲಿಸಬಲ್ಲದು.5.1 ಲೀಟರ್ಸ್ ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿದೆ.
ಕೆಳಗಿನ ಟೇಬಲ್ನಲ್ಲಿ ಎಲ್ಲಾ ವಿವರಗಳನ್ನು ನೀಡಲಾಗಿದೆ.
ಇಂಜಿನ್
ವಿವರ (Specification)
ಮೌಲ್ಯ (Value)
ಡಿಸ್ ಪ್ಲೇಸ್‌ಮೆಂಟ್
124.8 ಸಿಸಿ
ಇಂಜಿನ್ ಪ್ರಕಾರ
ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್
ಬೋರ್ x ಸ್ಟ್ರೋಕ್
53.5 x 55.5 ಮಿಮೀ
ಗರಿಷ್ಠ ಪವರ್
6.0 KW @ 6500 rpm
ಗರಿಷ್ಠ ಟಾರ್ಕ್
10.5 @ 4500 rpm
ವಾಲ್ವಗಳ ಸಂಖ್ಯೆ
2
ಏರ್ ಫಿಲ್ಟರ್ ಪ್ರಕಾರ
ಪೇಪರ್ ಫಿಲ್ಟರ್
ಟ್ರಾನ್ಸ್ ಮಿಷನ್ ಪ್ರಕಾರ
ಸಿವಿಟಿ ಆಟೋಮ್ಯಾಟಿಕ್
ಡೈಮೆನ್ಶನ್ಸ್
ವಿವರ (Specification)
ಮೌಲ್ಯ (Value)
ವಾಹನದ ಗಾತ್ರ
1852 x 691 x 1168 ಮಿಮೀ
ವ್ಹೀಲ್ ಬೇಸ್
1275 ಮಿಮೀ
ಗ್ರೌಂಡ್ ಕ್ಲಿಯರೆನ್ಸ್
163 ಮಿಮೀ
ಗ್ರೌಂಡ್ ರೀಚ್
765 ಮಿಮೀ
ಸೀಟಿನ ಅಳತೆ
790 ಮಿಮೀ
ಫ್ರಂಟ್ ಲೆಗ್ ಸ್ಪೇಸ್
380 ಮಿಮೀ
ಕರ್ಬ್ ವೆಯಿಟ್
108 ಕೆಜಿ
ಬ್ರೇಕ್ ಮತ್ತು ಟೈರ್‌ಗಳು
ವಿವರ (Specification)
ಮೌಲ್ಯ (Value)
ಫ್ರಂಟ್ ಬ್ರೆಕಿಂಗ್
220 ಮಿಮೀ ಡಿಸ್ಕ್
ರೀಯರ್ ಬ್ರೆಕಿಂಗ್
130 ಮಿಮೀ ಡ್ರಮ್
ಟೈರ್ ಗಾತ್ರ (ಟ್ಯೂಬ್‌ಲೆಸ್ ಟೈರ್‌ಗಳು)
90/90 -12 – 54 J (ಮುಂಭಾಗ ಮತ್ತು ಹಿಂಭಾಗ)
ಹೆಚ್ಚಿನ ಮಾಹಿತಿಗಾಗಿ ಟಿ ವಿ ಸ್ ರವರ ಅಫೀಷಿಯಲ್ ವೆಬ್ ಸೈಟ್ಗೆ ಭೇಟಿ ನೀಡಿ