ಮಧ್ಯಮ ವರ್ಗದ ಜನರು ಕಾರು ತೆಗೆದುಕೊಳ್ಳುವುದು ಅವರ ಕನಸ್ಸಾಗಿರುತ್ತದೆ. ಆದರೆ 10 ಲಕ್ಷಕ್ಕಿಂತ ಹೆಚ್ಚು ಹಣ ಹೊಂದಿಸುವುದು ತುಂಬಾ ಕಷ್ಟದ ವಿಚಾರ. ಅದಕ್ಕಾಗಿ ಟೊಯೋಟಾ ದವರ ಈ ಕಾರು ಮಧ್ಯಮ ವರ್ಗದ ಜನರ ಚಿನ್ನದ ಅಂಬಾರಿಯಾಗಿದೆ.
ಏನಿದು ಕಾರು ಅಷ್ಟಕು ಈ ಕಾರಿನ ವಿಶೇಷತೆ ಏನು ? ಇದರ ದರ ಎಷ್ಟು? ಇದರಲ್ಲಿನ ಪ್ರಯೋಜನಗಳೆಷ್ಟು ಎಂದು ಮುಂದೆ ನೋಡೋಣ.
Toyota Glanza
ಮಧ್ಯಮ ವರ್ಗದ ಜನರು ಕಾರು ಖರೀದಿಸುವುದು ಅವರ ಕನಸಾಗಿರುತ್ತದೆ. ಅದಕ್ಕಾಗಿ ಟೊಯೋಟದವರು ಕಡಿಮೆ ದರಕ್ಕೆ ಕಾರು ಬಿಡುಗಡೆಗೊಳಿಸಿದ್ದಾರೆ. ಇದರ ಪ್ರಾರಂಭಿಕ ದರ ಬರಿ 6.46ಲಕ್ಷ, ಈ ಕಾರಿನಲ್ಲಿ ತುಂಬಾ ಸರಣಿಗಳಿವೆ. ಪೆಟ್ರೋಲಿನಲ್ಲಿ Toyota Glanza E,S,G,V E-CNG ನಲ್ಲಿ Glanza S,G ಸರಣಿಗಲಿವೆ.
Toyota Glanza ದ ವಿಶೇಷತೆ :
ನೀವು ಕಾರಿನಲ್ಲಿ ಇಲ್ಲದಿದ್ದರೂ ಕಾರಿನ ಜೊತೆ ಸಂಪರ್ಕ ಹೊಂದಬಹುವುದು ಕೇವಲ app ನ ಮುಖಂತರ ಮತ್ತು ಕಾರಿನ ಎಲ್ಲಾ ಮಾಹಿತಿಯನ್ನು.ಕಾರಿನ ಲಾಕ್ ಮತ್ತು headlight ಗಳನ್ನು ನೀವು App ನ ಮುಖಾಂತರ control ಮಾಡಬಹುವುದು.
Toyota Glanza ದಸುರಕ್ಷತೆ:
ನಮಗೆ ಕಾರು ಎಷ್ಟು ಮುಖ್ಯನೋ ಅಷ್ಟೇ ನಮ್ಮ ಜೀವ ಕೂಡ ಮುಖ್ಯವಾಗಿದೆ. ಅದಕ್ಕಾಗಿ ಈ ಕಾರಿನಲ್ಲಿ 6 air bagಗಳನ್ನು ನೀಡಲಾಗಿದೆ.ಇದರಲ್ಲಿ ಮುಂದಿನ ಭಾಗದಲ್ಲಿ, ಹಿಂದಿನ ಭಾಗದಲ್ಲಿ ಹಾಗು ಎಲ್ಲ ಬದಿಯಲ್ಲೂ ನೀಡಲಾಗಿದೆ.
5 ಸೀಟ್ ಗಳನ್ನೂ ಹೊಂದಿರುವ ಈ ಕಾರಿನ ಎಂಜಿನ್ ಕೆಪ್ಯಾಸಿಟಿ 1197 CC,ಇದರ ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ 37 ಲೀಟರ್ಸ್.ಈ ಕಾರಿನ ಉದ್ದ 3990mm, ಅಗಲ 1745mm, ಎತ್ತರ 1500mm.ಈ ಕಾರು 22.94km\l Millage ಪೆಟ್ರೋಲ್ನಲ್ಲಿ ಹಾಗು 30.61km\kg CNGಯಲ್ಲಿ ನೀಡುತ್ತದೆ.
ಈ ಕಾರಿನಲ್ಲಿ ಮುಂದಿನ ಟೈಯರ್ ಬ್ರೇಕ್ ಡಿಸ್ಕ್ ಮತ್ತು ಹಿಂದಿನ ಟೈಯರ್ ಬ್ರೇಕ್ ಡ್ರಮ್ ನಿಂದ ಮಾಡಲ್ಪಟ್ಟಿರುತ್ತದೆ.
ಈ ಕಾರಿನ ಸಂಪೂರ್ಣ ವಿವರವನ್ನು ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ.
Specification
Details
ಎಂಜಿನ್ (Engine)
1197 cc (.001197 m³) – 4 Cylinders (BS6 Phase 2)
Max Power
66 kW @ 6000 rpm
Torque
113 Nm @ 4400 rpm
Fuel Efficiency
22.35 km/l (MT), 22.94 km/l (AMT)
Idle Start/Stop
All Variants
ಉದ್ದ9(L) X ಅಗಲ(W) X ಎತ್ತರ(H)
3990 mm × 1745 mm × 1500 mm
Wheelbase
2520 mm
Turning Radius
4.85 m
Fuel Tank Capacity
37 litres
Seating Capacity
5
Suspension Front
MacPherson Strut
Suspension Rear
Torsion Beam
Brake Type Front
Disc
Brake Type Rear
Drum
Kerb Weight
920–955 kg (MT), 935–960 kg (AMT)
ಒಟ್ಟು ಕಾರಿನ ಭಾರ
1410 kg
ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಗಾಗಿ ಟೊಯೋಟದವರ ಅಫೀಷಿಯಲ್ ವೆಬ್ಸೈಟ್ಗೆ ಭೇಟಿ ಮಾಡಿ