1.50 ಲಕ್ಷಕ್ಕಿಂತ ಕಡಿಮೆ ದರದ ಟಾಪ್ ಐದು ಬೈಕ್ ಗಳು.

1.50 ಲಕ್ಷಕ್ಕಿಂತ ಕಡಿಮೆ ದರದ ಬೈಕ್ ಗಳು ಜನಸ್ನೇಹಿಯಾಗಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಈ ಬೈಕ್ಗಳು ಉತ್ತಮ ಮೈಲೇಜ್, ಆರಾಮದಾಯಕ ಸವಾರಿ ಅನುಭವ,ಉತ್ತಮ ವಿನ್ಯಾಸ,ಕಡಿಮೆ ನಿರ್ವಹಣಾ ವೆಚ್ಚ