Samsung Galaxy M17e 5G : ಪವರ್ ಫುಲ್ ಫೋನ್ ಒಮ್ಮೆ ಚಾರ್ಜ್ ಮಾಡಿದರೆ 26 ಗಂಟೆ ವಿಡಿಯೋ ನೋಡಬಹುವುದು ಕೇವಲ 11999 ರೂಪಾಯಿ???

ಪದೇ ಪದೇ ಫೋನ್ ಚಾರ್ಜ್ ಮಾಡಿ ಭೇಜಾರಾಗಿದ್ದೀರಾ? ಎಷ್ಟೋ ಭಾರಿ ಮೊಬೈಲ್ ಚಾರ್ಜ್ ಮಾಡಿದರು ಬ್ಯಾಟರಿ ಚಾರ್ಜ್ ನಿಲ್ಲುತಿಲ್ಲವಾ? ನಿಮಗಾಗಿ SAMSUNG ನವರು(Samsung Galaxy M17e 5G) ಒಂದು ಉತ್ತಮ ಮೊಬೈಲ್ ಬಿಡುಗಡೆ ಮಾಡಿದೆ.ಅದರ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ

ಜನರ ನೆಚ್ಚಿನ ಮೊಬೈಲ್ ಕಂಪೆನಿಯಾದ SAMSUNG M ಸರಣಿಯ ಅಡಿಯಲ್ಲಿ ಹೊಸ Galaxy M17e 5G ಫೋನ್ ಅನ್ನು ಬಿಡುಗಡೆಗೊಳಿಸಿದೆ.ಈ ಕಂಪನಿಯ ಪ್ರಕಾರ ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳ ವರೆಗೆ ಸತತವಾಗಿ ವಿಡಿಯೋ ನೋಡುವ ಸಾಮರ್ಥ್ಯವನ್ನು ಈ ಮೊಬೈಲ್ ಹೊಂದಿದೆ.

Samsung Galaxy M17e 5G ಬೆಲೆ ಭಾರತದಲ್ಲಿ:

ಅಮೆಜಾನ್ ನಲ್ಲಿ ಈ ಮೊಬೈಲ್ ನ ಬೆಲೆ ನೋಡುವುದಾದರೆ 4GB RAM+128GB ಸ್ಟೋರೇಜ್ ವೇರಿಯೆಂಟ್ ನ ಬೆಲೆ 11999 ಮತ್ತು 6GB RAM+128GB ಸ್ಟೋರೇಜ್ ವೇರಿಯೆಂಟ್ ನಬೆಲೆ 13499 ರೂಪಾಯಿ ಆಗಿದೆ.

Samsung Galaxy M17e 5G Features :

ವಿಭಾಗವಿವರಣೆ
ಕಾರ್ಯಕ್ಷಮತೆ (ಉತ್ತಮ)ಮೀಡಿಯಾಟೆಕ್ ಡೈಮೆನ್ಸಿಟಿ 6300
ಆಕ್ಟಾ ಕೋರ್ (2.4 GHz ಡ್ಯುಯಲ್ ಕೋರ್ + 2 GHz ಹೆಕ್ಸಾ ಕೋರ್)
4 GB / 6 GB ರ್ಯಾಮ್
ಪ್ರದರ್ಶನ (ಅತ್ಯುತ್ತಮ)6.7 ಇಂಚು (17.02 ಸೆಂ.ಮೀ); 120 Hz ರಿಫ್ರೆಶ್ ರೇಟ್
720×1600 ಪಿಕ್ಸೆಲ್ (HD+)
120 Hz ರಿಫ್ರೆಶ್ ರೇಟ್
ಬೆಜಲ್-ರಹಿತ ಡಿಸ್ಪ್ಲೇ ಇದೆ
ಹಿಂಭಾಗದ ಕ್ಯಾಮೆರಾ (ಉತ್ತಮ)ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ
50 MP (10x ಡಿಜಿಟಲ್ ಜೂಮ್ ವರೆಗೆ) ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾ
2 MP ಡೆಪ್ತ್ ಕ್ಯಾಮೆರಾ
LED ಫ್ಲ್ಯಾಶ್
ಫುಲ್ HD @30 fps ವಿಡಿಯೋ ರೆಕಾರ್ಡಿಂಗ್
ಮುಂಭಾಗದ ಕ್ಯಾಮೆರಾ (ಬಹಳ ಉತ್ತಮ)8 MP
ಸ್ಕ್ರೀನ್ ಫ್ಲ್ಯಾಶ್
ಬ್ಯಾಟರಿ (ಬಹಳ ಉತ್ತಮ)6000 mAh
25W ವೇಗದ ಚಾರ್ಜಿಂಗ್; USB ಟೈಪ್-C ಪೋರ್ಟ್
ಸಾಮಾನ್ಯ ಮಾಹಿತಿSIM1: ನ್ಯಾನೋ, SIM2: ನ್ಯಾನೋ
5G ಬೆಂಬಲ ಇದೆ
128 GB ಸಂಗ್ರಹಣೆ, 2 TB ವರೆಗೆ ವಿಸ್ತರಿಸಬಹುದು
ಧೂಳು ನಿರೋಧಕ, ನೀರು ನಿರೋಧಕ

Leave a Reply

Your email address will not be published. Required fields are marked *