ಚೈನಾದ ಮೊಬೈಲ್ ತಯಾರಕರು Vivo V70 ಮೊಬೈಲೆಯನ್ನು ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಭಾರತದ ಜನರು ಹೆಚ್ಚು ವಿಶ್ವಾಸ ಗಳಿಸಿದ ಮೊಬೈಲುಗಳಲ್ಲಿ ವಿವೊ ಕೂಡ ಸೇರಿದೆ. Vivo V70 Specifications ನೋಡುವುದಾದರೆ ಈ ಮೊಬೈಲ್ triple rare camera ಹೊಂದಿದೆ.50 MP Primary Camera,50 MP Telephoto (up to 100x Digital Zoom, up to 3x Optical Zoom) Camera,8 MP Ultra-Wide Angle Camera. ಈ ಮೊಬೈಲ್ನಲ್ಲಿ ಇನ್ನು ಹಲವಾರು features ಹೊಂದಿದೆ.ಭಾರತದ ಜನರು ಮುಖ್ಯವಾಗಿ ನೋಡುವುದು ಅದರ battery power, Vivo V70 ಮೊಬೈಲ್ 6500 mAh battery power ಹೊಂದಿದೆ.
Vivo V70 Specifications:
2026 ರಲ್ಲಿ ಒಂದು ಉತ್ತಮವಾದ ಮೊಬೈಲ್ ಅನ್ನು ತೆಗೆದುಕೊಳ್ಳಬೇಕೆನ್ನುವವರು ಅದರ Features,Price ಮತ್ತು ಅದರ Performance ವನ್ನು ಮುಖ್ಯವಾಗಿ ನೋಡಬೇಕಾಗಿದೆ. Vivo V70 ಮೊಬೈಲ್ Dust Resistant, Water Resistant ಹೊಂದಿದೆ.
Vivo V70 ಎಲ್ಲಾ Specifications ಈ ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ.
| Category | Specifications |
|---|
| Performance | Qualcomm Snapdragon 7 Gen 4 Octa-core (2.8 GHz Single Core + 2.4 GHz Quad Core + 1.84 GHz Tri Core) 8 GB RAM |
| Display | 6.59 inches (16.74 cm) AMOLED 1260 × 2750 px (FHD+) 120 Hz Refresh Rate Bezel-less with Punch-hole Display |
| Rear Camera | Triple Camera Setup 50 MP Primary Camera 50 MP Telephoto (Up to 3x Optical Zoom, 100x Digital Zoom) 8 MP Ultra-Wide Angle Camera LED Flash 2K @30 fps Video Recording |
| Front Camera | 50 MP Screen Flash 2K @30/60 fps Video Recording |
| Battery | 6500 mAh 90W Super Flash Charging USB Type-C Port |
| General | Dual SIM (Nano + Nano) 5G Supported 256 GB Internal Storage (Non-Expandable) Dust & Water Resistant |
Display
ಫೋನ್ನಲ್ಲಿ 6.59 inches Display ದೊರೆಯುತ್ತದೆ.ಇದರಲ್ಲಿ 1260×2750 pixel ನ Display Resolution ಮತ್ತು 120 Hz Refresh Rate ಇರುತ್ತದೆ.Bezel-less with punch-hole display ಒಳಗೊಂಡಿದೆ.

Camera
Vivo V70 triple camera setup ಹೊಂದಿದೆ. ಇದರಲ್ಲಿ 50 MP Primary Camera ಮತ್ತು 50 MP Telephoto (upto 100x Digital Zoom, upto 3x Optical Zoom) Camera,8 MP Ultra-Wide Angle Camera ಹೊಂದಿದೆ.Led Flash ನ ಜೊತೆಗೆ 2k @30 fps Video Recording ನ ಸಾಮರ್ಥ್ಯವನ್ನು ಹೊಂದಿದೆ.
Front Camera ದಲ್ಲಿ 50 MP Screen flash 2k @30/60 fps Video Recording ಸಾಮರ್ಥ್ಯವನ್ನು ಹೊಂದಿದೆ.

Ram & Storage
ಒಂದು ಮೊಬೈಲ್ ಉತ್ತಮವಾಗಿ ಕಾರ್ಯನಿರ್ವಯಿಸಲ್ಲು ಮತ್ತು ಹೆಚ್ಚು dataಗಳನ್ನೂ ಸಂಗ್ರಹಿಸಲ್ಲು Storage ನ ಅಗತ್ಯವಿದೆ. ಈ ಮೊಬೈಲ್ 8 GB RAM ಮತ್ತು 256 GB internal storage ಹೊಂದಿದೆ.
Battery
Vivo V70 ಮೊಬೈಲ್ 6500 mAh power ನ battery ಹೊಂದಿದೆ.ಇದರ charging ವೇಗ ಎಷ್ಟು ಇದೆ ಎಂದರೆ 90W Super Flash Charging.USB Type-C port ನ ಉಪಯೋಗಿಸಬೇಕಾಗಿದೆ.
Price in India
ಒಂದು ಮಾಹಿತಿಯ ಪ್ರಕಾರ Vivo V70 5G ಯ ದರ India ದಲ್ಲಿ 45,999, ಇದು ಒಂದು base varient ಆಗಿದ್ದು 8GB of RAM and 256GB ಒಳಗೊಂಡಿದೆ.
Vivo V70 Launch Date in India
ಇಷ್ಟೆಲಾ features ಹೊಂದಿರುವ ಮೊಬೈಲ್ ಭಾರತದಲ್ಲಿ ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ಎಲ್ಲ ಲಕ್ಷಣ ಕಂಡುಬಂದಿದೆ.
ಪ್ರಮುಖ ಅಂಶಗಳು : ಸಾಮಾನ್ಯವಾಗಿ ಮೊಬೈಲ್ಕೊಳ್ಳುವ ಜನರು ಅದರ ದರವನ್ನು ನೋಡುತ್ತಾರೆ. ಆದರೆ ಅದು ಸರಿಯಾದ ನಿರ್ಧಾರವಲ್ಲ.ಯಾಕೆಂದರೆ ದರ ಕಡಿಮೆ ಆದಲ್ಲಿ ಅದರ features ಕೂಡ ಕಡಿಮೆಯಾಗುತ್ತದೆ.ಅದರಿಂದ ಮೊಬೈಲ್ಕೊಳ್ಳುವಾಗ ಅದರಲ್ಲಿ ಸಿಗುವ ಪ್ರಯೋಜನಗಳನ್ನು ನೋಡಬೇಕಾಗುತ್ತದೆ.ಅದರಲ್ಲಿ ಪ್ರಮುಖವಾಗಿ storage, battery capacity, charging speed ಮತ್ತು durability.
Read more: