IPL 2026 : ಆರ್ ಸಿ ಬಿ ಪಂದ್ಯಗಳ ಟಿಕೆಟ್ ಬುಕ್ ಮಾಡಲು ಈ ಕ್ರಮಗಳನ್ನು ಅನುಸರಿಸಿ.

2026 ರ IPL ಪಂದ್ಯಾವಲಿಗಲ್ಲು 29/03/2026 ರಿಂದ ಪ್ರಾರಂಭಗೊಳ್ಳುತ್ತದೆ. ವಿಶೇಷವಾಗಿ ಉದ್ಘಾಟನಾ ಪಂದ್ಯವನ್ನು ಆರ್ ಸಿ ಬಿ, ಹೈದರಬಾದ್ ವಿರುದ್ದ ತವರಿನಲ್ಲಿ (ಬೆಂಗಳೂರು) ಆಡಲಿದೆ.

ಆರ್ ಸಿ ಬಿ ತಂಡ ಈ ಬಾರಿ ಹೋಂ ಗ್ರೌಂಡ್ನಲ್ಲಿ ಐದು ಪಂದ್ಯಗಳನ್ನು ಅಡುತ್ತಿದೆ ಅನ್ನೋದು ವಿಶೇಷ.

ಆರ್ ಸಿ ಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನೋಡಲೇಬೇಕು ಎಂದು ಕಾದು ಕುಳಿತವರಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡಿದೆ.ಟಿಕೆಟ್ ಬುಕ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ನಿಮಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

ದರಗಳು:

ಆರ್ ಸಿ ಬಿ ಹೋಂ ಗ್ರೌಂಡ್ನಲ್ಲಿ ಐದು ಪಂದ್ಯಗಳನ್ನು ಆಡಲಿದೆ, ಪ್ರತಿ ಪಂದ್ಯದ ದರವು 2300 ರೂಪಾಯಿಂದ ಪ್ರಾರಂಭ ಗೊಂಡು,42000 ರೂಪಾಯಿಗಳವರೆಗೆ ಇರಲಿದೆ ಮತ್ತು ಎಲ್ಲಾ ಸ್ಟ್ಯಾಂಡ್ಗಳ ಟಿಕೆಟ್ ಮಾರಾಟಕ್ಕೆ ಇರಲಿವೆ.ಎಲ್ಲಾ ದರಗಳನ್ನು ವಿವಿಧ ಸ್ಟ್ಯಾಂಡ್ಗಳ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.

ಟಿಕೆಟ್ ಬುಕ್ ಮಾಡುವ ವಿಧಾನ:

ಆರ್ ಸಿ ಬಿ ಪಂದ್ಯದ ಟಿಕೆಟ್ ಬುಕ್ ಮಾಡಲು ಎರಡು ವಿಧಾನಗಳಿವೆ.

  1. app ಇನ್ಸ್ಟಾಲ್ ಮಾಡುವ ಮೂಲಕ
    2.ವೆಬ್ ಸೈಟ್ನಲ್ಲಿ ಲಾಗಿನ್ ಆಗುವ ಮೂಲಕ ಟಿಕೆಟ್ ಖರೀದಿ ಮಾಡಬಹುವುದು.ವೆಬ್ ಸೈಟ್ ಲಿಂಕ್ ಕೆಳಗಡೆ ನೀಡಲಾಗಿದೆ.

https://www.royalchallengers.com

ನಮ್ಮ ಸಲಹೆ :

ಭಾರತ ಅಲ್ಲದೆ ಹೊರ ದೇಶಗಲ್ಲಿಂದ IPLಗೆ ಅಪಾರವಾದ ಅಭಿಮಾನಿಗಲ್ಲಿದ್ದು ಟಿಕೆಟ್ ಪಡೆದುಕೊಳ್ಳುವುದು ಕಷ್ಟಕರವಾಗಿದೆ.ಅದರಲ್ಲು ಆರ್ ಸಿ ಬಿ ಮ್ಯಾಚ್ನ ಟಿಕೆಟ್ ಪಡೆಯುವುದು ಕನಸಿನ ಮಾತೆ ಆಗಿರುತ್ತದೆ.ಯಾಕೆಂದರೆ ಅಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ.ಅದರಿಂದ ನೀವು ಟಿಕೆಟ್ ಬುಕ್ ಮಾಡುವಾಗ ವೇಗವಾಗಿ ಟಿಕೆಟ್ ಬುಕ್ ಮಾಡಬೇಕು.

Leave a Reply

Your email address will not be published. Required fields are marked *