1.50 ಲಕ್ಷಕ್ಕಿಂತ ಕಡಿಮೆ ದರದ ಬೈಕ್ ಗಳು ಜನಸ್ನೇಹಿಯಾಗಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಈ ಬೈಕ್ಗಳು ಉತ್ತಮ ಮೈಲೇಜ್, ಆರಾಮದಾಯಕ ಸವಾರಿ ಅನುಭವ,ಉತ್ತಮ ವಿನ್ಯಾಸ,ಕಡಿಮೆ ನಿರ್ವಹಣಾ ವೆಚ್ಚ ಮತ್ತು ಆಧುನಿಕ ತಂತ್ರಗಳನ್ನು ಹೊಂದಿದೆ.
ಈ ಕೆಳಗೆ ನೀಡಿರುವ ಐದು ಬೈಕ್ ಗಳು ಬಜೆಟ್ ಸ್ನೇಹಿ ಪ್ರಯಾಣಿಕ ಮೋಟಾರ್ ಸೈಕಲ್ ಆಗಿದೆ.
1.Royal Enfield Hunter 350
Royal Enfield Hunter 350 standard ಎಕ್ಷ-ಷೋರೂಮ್ ದರ 1,37,678.ಇದರ ಎಂಜಿನ್ ಕೆಪ್ಯಾಸಿಟಿ 349.34 CC ಹೊಂದಿದೆ.ಈ ಬೈಕ್ 1 ಲೀಟರ್ ಪೆಟ್ರೋಲ್ಗೆ 36.2 km ಓಡುತ್ತದೆ.ಇದರ ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ 13 ಲೀಟರ್ಸ್ ಹೊಂದಿದೆ.ಈ ಬೈಕ್ 1.50 ಲಕ್ಷಕ್ಕಿಂತ ಕಡಿಮೆ ಬಜೆಟ್ ಗೆ ಉತ್ತಮವಾಗಿದೆ.
ಎಲ್ಲ ವಿಷಯಗಳನ್ನು ಈ ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ.
Specification
Details
Ex-Showroom Price
₹ 1,37,648
Brakes and Wheels
Disc Brakes, Spoke Wheels
Rear Brake Type
Drum
Headlight Type
Halogen Bulb
Engine Capacity
349.34 cc
Mileage – ARAI
36.2 kmpl
Transmission
5 Speed Manual
Kerb Weight
181 kg
Fuel Tank Capacity
13 litres
Seat Height
790 mm
2.TVS Ronin
ಇದು 225.9 CC ಎಂಜಿನ್ ಕೆಪ್ಯಾಸಿಟಿ ಹೊಂದಿದೆ,ಇದು ೧ ಲೀಟರ್ ಪೆಟ್ರೋಲ್ಗೆ 42 KM ದೂರವನು ಕ್ರಮಿಸುತ್ತದೆ.ಇದರ ಪೆಟ್ರೋಲ್ ಟ್ಯಾಂಕಿನ ಕೆಪ್ಯಾಸಿಟಿ 14 ಲೀಟರ್ಸ್ ಹೊಂದಿದೆ.ಇದರ ಎಕ್ಷ – ಷೋರೂಮ್ ದರ 1,26,751Rs ಹೊಂದಿದೆ.
ಎಲ್ಲ ವಿಷಯಗಳನ್ನು ಈ ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ
Specification
Details
Ex-Showroom Price
₹ 1,26,751
Mileage – ARAI
42 kmpl
Transmission
5 Speed Manual
Kerb Weight
159 kg
Fuel Tank Capacity
14 litres
Seat Height
795 mm
Top Speed
120 kmph
Displacement
225.9 cc
3.Hero Xtreme 125R
Hero Xtreme 125R ಇದರ ಎಂಜಿನ್ ಕೆಪ್ಯಾಸಿಟಿ 124.7 cc, ಈ ಬೈಕ್ 66 KM ದೂರವನ್ನು ೧ ಲೀಟರ್ ಪೆಟ್ರೋಲ್ಗೆ ಓಡುತ್ತದೆ.ಇದರ ಪೆಟ್ರೋಲ್ ಟ್ಯಾಂಕ್ 10 ಲೀಟರ್ಸ್ ಹೊಂದಿದೆ. ಇದರ ಗರಿಷ್ಠ ವೇಗ 100 km/hr.
ಸಂಪೂರ್ಣ ವಿವರವನ್ನು ಈ ಕೆಳಗಿನ ಟೇಬಲ್ ನಲ್ಲಿ ನೀಡಲಾಗಿದೆ.
Specification
Details
Ex-Showroom Price
₹ 90,672
Engine Capacity
124.7 cc
Mileage – ARAI
66 kmpl
Transmission
5 Speed Manual
Kerb Weight
136 kg
Fuel Tank Capacity
10 litres
Seat Height
794 mm
Top Speed
100 kmph
4.TVS Raider 125
ಇದು 124.8 CC ಎಂಜಿನ್ ಕೆಪ್ಯಾಸಿಟಿ ಹೊಂದಿದೆ.ಇದು 56.7 Km\L ದೂರವನ್ನು 1 ಲೀಟರ್ ಪೆಟ್ರೋಲ್ಗೆ ಕ್ರಮಿಸುತ್ತದೆ.ಇದು 10 ಲೀಟರ್ಸ್ ಕೆಪ್ಯಾಸಿಟಿ ಪೆಟ್ರೋಲ್ ಟ್ಯಾಂಕ್ ಹೊಂದಿದೆ.ಇದರ ಗರಿಷ್ಠ ವೇಗ 99 KM\H.
ಸಂಪೂರ್ಣ ವಿವರವನ್ನು ಈ ಕೆಳಗಿನ ಟೇಬಲ್ ನಲ್ಲಿ ನೀಡಲಾಗಿದೆ.
Specification
Details
Ex-Showroom Price
₹ 84,490
Engine Capacity
124.8 cc
Mileage – ARAI
56.7 kmpl
Transmission
5 Speed Manual
Kerb Weight
123 kg
Fuel Tank Capacity
10 litres
Seat Height
780 mm
Top Speed
99 kmph
Braking System
SBT
Front Brake
Drum, 130 mm
Rear Brake
Drum, 130 mm
Wheel Type
Alloy
5.Yamaha XSR 155
ಇದು 155 cc ಎಂಜಿನ್ ಕೆಪ್ಯಾಸಿಟಿ ಹೊಂದಿದೆ.ಈ ಬೈಕ್ ಒಂದು ಲೀಟರ್ ಪೆಟ್ರೋಲ್ ಗೆ 46km ದೂರವನ್ನು ಕ್ರಮಿಸುತ್ತದೆ.ಇದು 10 ಲೀಟರ್ಸ್ ಪೆಟ್ರೋಲ್ ಕೆಪ್ಯಾಸಿಟಿ ಟ್ಯಾಂಕ್ ಹೊಂದಿದೆ. ಈ ಬೈಕ್ ಮುಖ್ಯವಾಗಿ Dual Channel ABS Braking System ಹೊಂದಿದೆ.ಈ ಬೈಕ್ ನ ಎಕ್ಷ -ಷೋರೂಮ್ ದರ 1,50,957 Rs
ಸಂಪೂರ್ಣ ವಿವರವನ್ನು ಈ ಕೆಳಗಿನ ಟೇಬಲ್ ನಲ್ಲಿ ನೀಡಲಾಗಿದೆ.
Specification
Details
Avg. Ex-Showroom Price
₹ 1,50,957
Engine Capacity
155 cc
Mileage
46 kmpl
Transmission
6 Speed Manual
Kerb Weight
137 kg
Fuel Tank Capacity
10 litres
Seat Height
810 mm
Braking System
Dual Channel ABS
Front Brake
Disc, 282 mm, 2 piston caliper
Rear Brake
Disc, 220 mm, 1 piston caliper
Wheel Type
Alloy
ಈ ಮೇಲೆ ಇರುವ ಐದು ಬೈಕ್ಗಳು ಉತ್ತಮವಾಗಿದ್ದು,ಕಡಿಮೆ ಬಜೆಟ್ ಹೊಂದಿದ್ದು ಜನರಿಗೆ ಸಹಾಯಕವಾಗಲಿದೆ.ಮೇಲೆ ನೀಡಿರುವ ಬೈಕ್ ಗಳ ದರವು ಷೋರೂಮ್ ನ ದರವಾಗಿದ್ದು ಅದು ಜನರಿಗೆ ತಲುಪುವಾಗ ಅದರ ದರವು ಏರಿಕೆಯಾಗುತ್ತದೆ.ಅದರಲ್ಲಿ ತೆರಿಗೆ ಕೂಡ ಸೇರಿವೆ.